ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ನಿರ್ದೇಶನದಂತೆ ಆಯುರ್ವೇದ ತಜ್ಞರು ಪ್ರಯಾಗ್ ರಾಜ್ ನಲ್ಲಿರುವ ಆಯುರ್ವೇದ ಸಂಶೋಧನಾ ಕೇಂದ್ರದಲ್ಲಿ ಈ ನಿಟ್ಟಿನಲ್ಲಿ ಮಹತ್ತರವಾದ ಯಶಸ್ಸನ್ನು ಪಡೆದಿದ್ದು ಇನ್ನೆರಡು ದಿನಗಳಲ್ಲಿ ಸಂಪೂರ್ಣ ಮಾಹಿತಿ ಹೊರಬೀಳಲಿದೆ
ಗೋ ಅರ್ಕವನ್ನು ಮೂಲವಾಗಿ ಒಳಗೊಂಡ ಈ ಕಷಾಯದಲ್ಲಿ ಕೆಂಪು ಕಾಯಿ ಮತ್ತು ಇನ್ನೂ ಅನೇಕ ಇತರ ವಿಶಿಷ್ಟ ಆಯುರ್ವೇದಿಕ್ ಔಷಧಿಗಳನ್ನು ಒಳಗೊಂಡಿವೆ ಎಂಬುದನ್ನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕ ಮೂಲದ ವೈದ್ಯರೊಬ್ಬರು ತಿಳಿಸಿರುವರು.
ಎಲ್ಲವೂ ಸೂಕ್ತವಾಗಿ ನೆರವೇರಿದರೆ ಇನ್ನೆರಡು ದಿನಗಳಲ್ಲಿ ಈ ವಿಶೇಷ ಕಷಾಯ ಕರೋನಾ ರೋಗವನ್ನು ಕೆಲವೇ ಗಂಟೆಗಳಲ್ಲಿ ಗುಣಪಡಿಸುವಂತಹ ಶಕ್ತಿಯನ್ನು ಹೊಂದಿದೆ, ಈ ಮೂಲಕ ಭಾರತವು ವಿಶ್ವದ ರೋಗಕ್ಕೆ ಮದ್ದು ನೀಡಲಿದ್ದು, ಮುಂದಿನ ದಿನಗಳಲ್ಲಿ ವಿಶ್ವದ ಜನತೆ ಭಾರತೀಯ ಸಂಸ್ಕೃತಿ ಎಡೆಗೆ ಹೆಚ್ಚಿನ ಒಲವನ್ನು ತೋರಿಸಲಿರುವರು.
👍👌
ReplyDelete