ದೇಶದಾದ್ಯಂತ ಹರಡುತ್ತಿರುವ ಕೋರನ ವೈರಸನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಇಡೀ ಭಾರತವನ್ನೇ ಲಾಕ್ ಡೌನ್ ಮಾಡಲಾಗಿದೆ.ದೇಶದ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿದೆ .ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಗೊಂಡ ವಿಡಿಯೋವೊಂದರಲ್ಲಿ ಕಾಡು ಪ್ರಾಣಿಗಳು ನಾಡಿಗೆ ಬಂದು ಆರಾಮವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದು ಕಂಡುಬಂದಿದೆ .ಈ ಹಿಂದೆ ತಿರುಪತಿಯಲ್ಲಿ ಬೆಟ್ಟದಿಂದ ಬಂದ ಪ್ರಾಣಿಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದು ಕಂಡು ಬಂದಿದ್ದು ಇದೀಗ ದೇಶದ ಹಲವೆಡೆ ಇಂತಹ ದೃಶ್ಯಗಳು ಕಂಡು ಬರುತ್ತಿದೆ ವಿಡಿಯೋ ನೋಡಿ
Comments
Post a Comment