ಕೊರೊನಾ ಭಾರತದಲ್ಲಿ ಅಷ್ಟೇನೂ ಅಟ್ಟಹಾಸ ತೋರಿಸಲ್ಲ ಎನ್ನುವ ಧೈರ್ಯದಲ್ಲಿದ್ದ ಭಾರತೀಯರಿಗೆ ಇಂದು ದೆಹಲಿಯಿಂದ ಹೊರಬಿದ್ದ ವಿಚಾರ ಶಾಕ್ ನೀಡಿದೆ. ಇಲ್ಲಿನ ನಿಜಾಮುದ್ದಿನ್ ಮಸೀದಿಯೊಂದರಲ್ಲಿ ನಿರ್ಬಂಧ ಇದ್ದರೂ ವಿದೇಶಿಗರನ್ನು ಒಳಗೊಂಡಂತೆ 2000 ಕ್ಕೂ ಹೆಚ್ಚು ಜನರು ಸೇರಿ ಪ್ರಾರ್ಥನೆ ನಡೆಸಿ ಕೊರೊನಾ ಹಬ್ಬಲು ಕಾರಣರಾಗಿದ್ದಕ್ಕೆ ಇದೀಗ ದೆಹಲಿ ಪೊಲೀಸರು ಅಲ್ಲಿನ ಮುಸಲ್ಮಾನ ಸಮುದಾಯದ ನಾಯಕರಿಗೆ ಖಡಕ್ ವಾರ್ನಿಂಗ್ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋವನ್ನು ನೀವೂ ಒಮ್ಮೆ ನೋಡಿ.
Comments
Post a Comment