ಏಪ್ರಿಲ್ 14 ಕ್ಕೆ ಲಾಕ್ ಡೌನ್ ಮುಕ್ತಾಯ ಆಗುತ್ತೆ ಎಂದು ಖುಷಿಯಲ್ಲಿದ್ದ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಾಕ್ ವೊಂದನ್ನು ನೀಡಿದ್ದಾರೆ. ಜನರು ಬುದ್ದಿ ಕಲಿಯದ ಹೊರತು ಲಾಕ್ ಡೌನ್ ಮುಕ್ತಾಯ ಆಗಲು ಸಾಧ್ಯವಿಲ್ಲ, ಇದು ಜನರ ಕೈಯಲ್ಲಿದೆ ಎಂದು ಈ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಅವರು ಈ ಬಗ್ಗೆ ಏನು ಹೇಳಿದ್ದಾರೆ ಅನ್ನೋ ಬಗ್ಗೆ ಇರೋ ಈ ವಿಡಿಯೋವನ್ನೊಮ್ಮೆ ನೋಡಿ.
Watch Video:
Comments
Post a Comment