ಸದಾ ಪ್ರವಾಸಿಗರಿಂದ ತುಂಬಿರುವ ಆಫ್ರಿಕಾದ ಕ್ರೂಗರ್ ರಾಷ್ಟ್ರೀಯ ಉದ್ಯಾನವನದ ರಸ್ತೆಗಳಲ್ಲಿ ಸಾಲು ಸಾಲು ಸಿಂಹಗಳು ರಾಜಾರೋಷವಾಗಿ ಮಲಗಿರುವುದು ಕಂಡು ಬಂದಿದೆ .ಕೋರನ ವೈರಸ್ ಹಿನ್ನೆಲೆಯಲ್ಲಿ ಆಫ್ರಿಕಾದಲ್ಲೂ ಲಾಕ್ ಡೌನ್ ಹೇರಲಾಗಿದ್ದು ಸದಾ ವಾಹನಗಳು ತಿರುಗಾಡುತ್ತಿರುವ ರಸ್ತೆ ಖಾಲಿಯಾದ ಪರಿಣಾಮ ಸಿಂಹಗಳು ರಸ್ತೆಯಲ್ಲಿ ಮಲಗಿವೆ.ಈ ಉದ್ಯಾನವನದ ಸಿಬ್ಬಂದಿಯೊಬ್ಬರು ತೆಗೆದ ಫೋಟೋಗಳು ಹೀಗಿವೆ ನೋಡಿ






Comments
Post a Comment