ಚೀನಾದಿಂದ ಆರಂಭಗೊಂಡ ಕೊರೊನ ವೈರಸ್ ಜಗತ್ತಿನ ಹಲವು ದೇಶಗಳಿಗೆ ವ್ಯಾಪಿಸಿದೆ .ಕೊರೊನ ವೈರಸ್ ವಿರುದ್ಧದ ಹೋರಾಟದಲ್ಲಿ ಯಾವುದೇ ರಾಷ್ಟ್ರವನ್ನು ಭಾರತ ಏಕಾಂಗಿಯಾಗಿ ಬಿಡುವುದಿಲ್ಲ ಎಂದು ಶಪಥ ಮಾಡಿರುವ ಭಾರತ ವಿವಿಧ ದೇಶಗಳಿಗೆ ಅಗತ್ಯವಿರುವ ವೈದ್ಯಕೀಯ ಸಾಮಗ್ರಿಗಳನ್ನು ನೀಡುವುದರ ಜೊತೆಗೆ ತನ್ನಿಂದಾದ ಎಲ್ಲ ನೆರವನ್ನು ಪ್ರಧಾನಿ ಮೋದಿಯವರು ನೀಡುತ್ತಿದ್ದಾರೆ .ಭಾರತದ ಸಹಾಯ ಯಾಚಿಸುವ ರಾಷ್ಟ್ರಗಳ ಪಟ್ಟಿ ದಿನದಿಂದ ದಿನಕ್ಕೆ ಏರುತ್ತಿದ್ದು ಈಗಾಗಲೇ ಭಾರತ ಹಲವು ರಾಷ್ಟ್ರಗಳಿಗೆ ವೈದ್ಯಕೀಯ ಸಲಕರಣೆಗಳನ್ನು ತಲುಪಿಸಿದೆ .
ಈ ಪೈಕಿ ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್ ಸಂಕಷ್ಟದ ಸಮಯದಲ್ಲಿ ನೆರವಿಗೆ ಬಂದ ಭಾರತಕ್ಕೆ ಹಾಗೂ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಹಾಗಿದ್ದರೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು ಮಾಡಿದ ಭಾರತಕ್ಕೆ ಇದುವರೆಗೂ ಧನ್ಯವಾದ ಅರ್ಪಿಸಿದ ವಿಶ್ವದ ಪ್ರಮುಖ ನಾಯಕರು ಯಾರು ಎಂಬುದನ್ನು ನೋಡುವುದಾದರೆ.ಮೊದಲು ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು ಮಾಡಿದ ಭಾರತ ನಂತರ ಭಾರತದ ಅತ್ಯಂತ ಪರಮಾಪ್ತ ಸ್ನೇಹಿತ ರಾಷ್ಟ್ರ ಎಂದೇ ಗುರುತಿಸಲ್ಪಟ್ಟ ಇಸ್ರೇಲ್ ಗೆ ನೀಡಿದೆ.ಇನ್ನು ರಾಮಾಯಣಧ ಕತೆ ಹೇಳಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಭಾರತದ ಸಹಾಯವನ್ನು ಪಡೆದಿದ್ದಾರೆ.ಮಾರಿಷಸ್ ಸಂಕಷ್ಟದ ಸಮಯದಲ್ಲಿ ಭಾರತದಿಂದ ಸಹಾಯ ಪಡೆದ ನಾಲ್ಕನೇ ರಾಷ್ಟ್ರವಾಗಿ ಹೊರ ಹೊಮ್ಮಿದೆ.

Comments
Post a Comment