ಯಾರನ್ನೂ ಬಿಡುವುದಿಲ್ಲ ಎಲ್ಲರನ್ನೂ ಹಿಡಿಯುತ್ತೇವೆ :ಅವಶ್ಯಕತೆ ಇದ್ದಾಗ ಲಾಠಿ ಜೊತೆ ಸರ್ಕಾರ ನೀಡಿರುವ ಎಲ್ಲಾ ಆಯುಧ ಬಳಸುತ್ತೇವೆ :ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಬೆಂಗಳೂರಿನ ಪಾದ ರಾಯಪುರದಲ್ಲಿ ನಡೆದ ಪ್ರಕರಣದ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ .ಪ್ರಕರಣದ ತನಿಖೆಗೆ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ೮ ತಂಡಗಳ ರಚನೆ ಮಾಡಲಾಗಿತ್ತು. ೫೯ ಜನ ಬಂಧನ ಮಾಡಲಾಗಿದೆ. ಇನ್ನೂ ಕೆಲವರು ಓಡೋಗಿದ್ದಾರೆ ಎಲ್ಲರನ್ನೂ ಬಂಧಿಸಲಾಗುವುದು. ರಾತ್ರಿ ಆರೋಪಿಗಳು ಬಹಳ ದೊಡ್ಡ ತಪ್ಪು ಮಾಡಿದ್ದಾರೆ. ಯಾರನ್ನೂ ಬಿಡುವುದಿಲ್ಲ ಎಲ್ಲರನ್ನೂ ಹಿಡಿಯುತ್ತೇವೆ.
ಲಾಠಿಯನ್ನು ನಾವು ತ್ಯಾಗ ಮಾಡಿಲ್ಲ. ಈ ಹಿಂದಿನ ಪರಿಸ್ಥಿತಿಯಲ್ಲಿ ಲಾಠಿ ಬಿಟ್ಟು ಕೆಲಸ ಮಾಡಲು ಹೇಳಿದ್ದೆ . ಆದರೆ ಲಾಠಿಯನ್ನು ನಾವು ತ್ಯಾಗ ಮಾಡಿಲ್ಲ. ಅವಶ್ಯಕತೆ ಇದ್ರೆ ಲಾಠಿ ಮಾತ್ರವಲ್ಲ ಸರ್ಕಾರ ನೀಡಿರುವ ಎಲ್ಲಾ ಆಯುಧಗಳ ಬಳಕೆಯು ಮಾಡಲಾಗುತ್ತೆ ಎಂದಿದ್ದಾರೆ.

Comments
Post a Comment