ಕೊರೊನಾ ವೈರಸ್ ನಿಂದ ಮುಂದಾಗುವ ಪರಿಣಾಮಗಳೇನು!? ಕೊಡಿಮಠ ಶ್ರೀಗಳು ಏನಂದ್ರು? ಇಲ್ಲಿದೆ ನೋಡಿ ವಿಡಿಯೋ!
Get link
Facebook
X
Pinterest
Email
Other Apps
ಕೋವಿಡ್ 19 ಇದೀಗ ಪ್ರಪಂಚಕ್ಕೆ ದಿನೇ ದಿನೇ ಮಾರಕವಾಗಿ ಕಾಡುತ್ತಿದ್ದು, ಈ ವೈರಸ್ ಗೆ ಪ್ರಪಂಚದಾದ್ಯಂತ ಸಾವಿರಾರು ಜನರು ಬಲಿಯಾಗಿದ್ದಾರೆ. ಭಾರತದಲ್ಲಿಯೂ ಸಹ ತನ್ನ ಅಟ್ಟಹಾಸ ಮೆರೆಯಲು ಆರಂಭ ಮಾಡಿರುವ ಕೊರೊನಾ ಬಗ್ಗೆ ಇದೀಗ ಕೊಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಏನು ಹೇಳಿದ್ದಾರೆ ಅನ್ನೋದನ್ನ ಅವರ ಮಾತಲ್ಲಿಯೇ ಕೇಳಿ.
Comments
Post a Comment