ನವದೆಹಲಿ : ಭಾರತದಲ್ಲಿ ಇಸ್ಲಾಂ ಗೆ ಭಯ ,ಭಾರತದಲ್ಲಿ ಮುಸ್ಲಿಮರ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಎಂಬ ಕಟ್ಟುಕತೆಯನ್ನು ಸ್ರಷ್ಟಿಸಿ ಭಾರತದ ವಿರುದ್ಧ ಷಡ್ಯಂತ್ರ ರೂಪಿಸಿದ ಪಾಕಿಸ್ತಾನ ಪ್ರೇರಿತ ಶಕ್ತಿಗಳ ಮತ್ತೊಂದು ಮುಖವಾಡ ಇದೀಗ ಕಳಚಿ ಬಿದ್ದಿದೆ.2011 ರ ಕುವೈತ್ ಸರಕಾರದ ಸುತ್ತೋಲೆಯನ್ನು ಹೊಸ ಸುತ್ತೋಲೆ ಎಂದು ತಪ್ಪಾಗಿ ಬಿಂಬಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡಲಾಗಿದೆ.
ಈ ಸುತ್ತೋಲೆಯ ನೈಜ ದಿನಾಂಕವನ್ನು ಅರೇಬಿಕ್ ನಿಂದ ಮರೆ ಮಾಚಿ ಇಂಗ್ಲಿಷ್ ನಲ್ಲಿ ಮುದ್ರಿಸಲಾಗಿದೆ.ಇದನ್ನು ನಂಬಿದ ಹಲವು ಕೊಲ್ಲಿರಾಷ್ಟ್ರದಲ್ಲಿರುವ ಭಾರತದ ತೀವ್ರಗಾಮಿ ಮುಸ್ಲಿಮರು ಸಾಮಾಜಿಕ ಜಾಲ ತಾಣದಲ್ಲಿ ಭಾರತದ ಪ್ರಸ್ತುತ ಬೆಳವಣಿಗೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವವರ ವಿರುದ್ಧ ಹಲ್ಲೆ ಮಾಡುವ ಬೆದರಿಕೆ ಮತ್ತು ಅವರ ಕೆಲಸಕ್ಕೆ ಕುತ್ತು ತರುತ್ತಿದ್ದಾರೆ. ಈ ರೀತಿಯ ದುಷ್ಕ್ರತ್ಯಕ್ಕೆ ಕೈ ಹಾಕುವವರ ವಿರುದ್ಧ ಭಾರತದಲ್ಲಿ ಭಾರತದಲ್ಲಿ ದಾವೆ ಹೂಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಈ ನಡುವೆ ವಿದೇಶಾಂಗ ಸಚಿವ ಜೈ ಶಂಕರ್ ಸೇರಿ ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ಕೊಲ್ಲಿ ರಾಷ್ಟ್ರದ ನಾಯಕರಿಗೆ ಕರೆ ಮಾಡಿ ರಾಜತಾಂತ್ರಿಕ ಸಂಬಂಧಗಳ ಬಗ್ಗೆ ಸ್ಪಷ್ಟತೆಯನ್ನು ಕೂಡ ಪಡೆದಿದ್ದು ,ಕೊಲ್ಲಿ ರಾಷ್ಟ್ರದ ನಾಯಕರು ಪಾಕಿಸ್ತಾನ ಪ್ರೇರಿತ ಶಕ್ತಿಗಳ ಆರೋಪವನ್ನು ಅಲ್ಲಗಳೆದಿದ್ದು ,ಭಾರತದ ಜೊತೆಗಿನ ರಾಜ ತಾಂತ್ರಿಕತೆ ಹಾಗೆ ಮುಂದು ವರಿಯಲಿದೆ ಎಂದು ತಿಳಿಸಿದ್ದಾರೆ. ಈಷ್ಟೆಲ್ಲ ಸ್ಪಷ್ಟನೆ ದೊರೆತರೂ ಪಾಕಿಸ್ತಾನ ಪ್ರೇರಿತ ಶಕ್ತಿಗಳು ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಷಡ್ಯಂತ್ರವನ್ನು ಮುಂದುವರಿಸಿರುತ್ತಾರೆ ,ಈ ಷಡ್ಯಂತ್ರಕ್ಕೆ ಭಾರತದ ತೀವ್ರಗಾಮಿ ಮುಸ್ಲಿಮರು ಬೆಂಬಲ ನೀಡುತ್ತಿರುವುದು ದುರಂತವೆಂದೇ ಹೇಳಬಹುದು .
ಇನ್ನು 2011 ರ ಕುವೈತ್ ಸರಕಾರದ ಸುತ್ತೋಲೆಯ ಆಂಗ್ಲ ಭಾಷೆಯ ಅನುವಾದ
The State of Kuwait The Council of Ministers General Secretariat STATE OF KUWAIT COUNCIL OF MINISTERS GENERAL SECRETARIAT The nation will see and give it 2020 2020 no) = and - His Excellency Honorable Sheikh / d. Ahmed Nasser Al-Muhammad Al-Sabah, distinguished Foreign Minister, and afterwards the topic: Ethnic attacks against Muslims in the Republic of India 1 In light of the ethnic attacks against Muslims in the Republic of India, the Cabinet issued in its meeting No. (10/2012) on 2/5/2011 a statement of its decision The following "The Council of Ministers expressed its deep concern about the racial attacks against Muslims in the Republic of India, and called on the Organization of Islamic Cooperation and the international community to take the necessary and urgent measures to stop these attacks in a manner that preserves the rights of Muslims there and injects their blood" to kindly see, and take whatever measures you consider in this A matter with great appreciation and respect, Secretary General Al-Danda Abdul Latif Abdullah Al-Roudhan

Comments
Post a Comment