ಬೆಂಗಳೂರಿನ ಪಾದರಾಯನಪುರದಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆ ದಾಳಿ ಮಾಡಿದ ಗುಂಪನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ .ಈ ದಾಳಿಗೆ ಕುಮ್ಮಕ್ಕು ನೀಡಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿಕೊಂಡ ಫರೋಜಾ ಎಂಬ ಹೆಸರಿನ ಕಿರಾತಕಿ ಗಾಂಜಾ ದಂದೆ ಜೊತೆ ಕ್ರಿಮಿನಲ್ ಹಿನ್ನಲೆ ಹೊಂದಿದ್ದಳು ಇದಕ್ಕೆ ಪೂರಕವಾಗುವಂತೆ ಸಾಮಾಜಿಕ ಜಾಲ ತಾಣದಲ್ಲಿ ಈಕೆ ಕ್ರೌರ್ಯ ಮೆರೆದ ವಿಡಿಯೋ ವೈರಲ್ ಆಗಿದೆ.ಈಕೆಯ ಅಟ್ಟಹಾಸ ಹೇಗಿದೆ ನೋಡಿ
Comments
Post a Comment