ವರ್ಲ್ಡ್ ಫೇಮಸ್ ಕೆಟಿ ಮಾಡುವುದು ಹೇಗೆ!?

ಕೆ.ಟೀ ಅಂತಾನೇ ಫೇಮಸ್ ಆಗಿರೋ ಕಲ್ಲಡ್ಕ ಟೀ ಯಾರಿಗ್ ತಾನೇ ಗೊತ್ತಿಲ್ಲ ಹೇಳಿ! ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವೆ ಸಿಗುವ ಕಲ್ಲಡ್ಕದಲ್ಲಿ ಸಿಗುವ ಈ ವರ್ಲ್ಡ್ ಫೇಮಸ್ ಟೀ ಗೆ ಮನಸೋಲದವರು ಯಾರೂ ಇಲ್ಲ. ಇದೀಗ ಈ ಕೆ.ಟೀ ಮಾಡುವುದು ಹೇಗೆ ಅನ್ನೋದರ ಕುರಿತು ವಿಡಿಯೋ ಒಂದು ವೈರಲ್ ಆಗಿದ್ದು ನೀವೂ ಇದನ್ನೊಮ್ಮೆ ನೋಡಿ ಲಾಕ್‌ಡೌನ್‌ ಸಮಯದಲ್ಲಿ ಬಿಸಿ ಬಿಸಿ ಸ್ಪೆಷಲ್ ಕಲ್ಲಡ್ಕ ಟೀ ಮಾಡಿ ಮಜಾ ಮಾಡಿ.

Comments