ದೇಶದ ಅತೀ ದೊಡ್ಡ ಆನ್ಲೈನ್ ಸೂಪರ್ ಮಾರ್ಕೆಟ್ ನಲ್ಲಿ ಹಲಾಲ್ ಉತ್ಪನ್ನಗಳಿಗೆ ಬ್ರೇಕ್!

ದೇಶದಲ್ಲಿ ಇದೀಗ ಹೊಸ ಅಭಿಯಾನ ನಡೆಯುತ್ತಿದ್ದು, ದೇಶದ ಬಹುಸಂಖ್ಯಾತ ಜನರು ನಮಗೆ ಹಲಾಲ್ ಉತ್ಪನ್ನ ಬೇಡ ಹಲಾಲ್ ಮಾಡದೇ ಇರೋ ಉತ್ಪನ್ನಗಳು ಬೇಕು ಎಂದು ಅಭಿಯಾನ ಆರಂಭಿಸಿದ್ದಾರೆ. ಇದೀಗ ಈ ಅಭಿಯಾನಕ್ಕೆ ಮಣಿದಿರುವ ದೇಶದ ಅತೀ ದೊಡ್ಡ ಆನ್ಲೈನ್ ಸೂಪರ್ ಮಾರ್ಕೆಟ್ ಸಂಸ್ಥೆ ಬಿಗ್ ಬಾಸ್ಕೆಟ್ ಜನರಿಗೆ ಹಲಾಲ್ ಮಾಡದೆ ಇರೋ ಜಟ್ಕಾ ಉತ್ಪನ್ನಗಳನ್ನು ನೀಡಲು ನಿರ್ಧರಿಸಿದೆ. ಇದರೊಂದಿಗೆ ಹಲಾಲ್ ಉತ್ಪನ್ನಗಳೂ ಸಹ ಲಭ್ಯವಿರಲಿದೆ ಎಂದು ಸಂಸ್ಥೆ ತಿಳಿಸಿದೆ.

Comments