ಭಾರತದ ಅಭಿವೃದ್ಧಿಗೆ ಚೀನಾ ಪ್ರತಿ ಹಂತದಲ್ಲೂ ಅಡ್ಡಗಾಲು ಹಾಕುತ್ತಿದ್ದು, ಇವರಿಗೆ ಪಾಠ ಕಲಿಸಲು ಚೀನಾ ಮೂಲದ ಅಪ್ಲಿಕೇಶನ್ ಗಳನ್ನು ಡಿಲೀಟ್ ಮಾಡುವಂತೆ ಹಾಗೂ ಮೇಡ್ ಇನ್ ವಸ್ತುಗಳನ್ನು ಖರೀದಿ ಮಾಡದಂತೆ ಅಭಿಯಾನಗಳು ಜೋರಾಗಿ ನಡೆಯುತ್ತಿದೆ. ಇದೀಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೊಸ ಅಪ್ಲಿಕೇಶನ್ ಒಂದು ಬಂದಿದ್ದು, ಇದು ನಮ್ಮ ಮೊಬೈಲ್ ಗಳಲ್ಲಿರುವ ಚೀನಾ ಅಪ್ಲಿಕೇಶನ್ ಗಳನ್ನು ಗುರುತಿಸಿ ಡಿಲೀಟ್ ಮಾಡುತ್ತದೆ. ಆ ಅಪ್ಲಿಕೇಶನ್ ನ ಹೆಸರು ರಿಮೂವ್ ಚೀನಾ ಆಪ್ ಎಂಬುದಾಗಿದ್ದು, ಅದರ ಲಿಂಕ್ ಈ ಕೆಳಗಿದೆ ನೋಡಿ.
https://play.google.com/store/apps/details?id=com.chinaappsremover
Comments
Post a Comment