ಪೊಲೀಸ್ ತನಿಖೆಯಿಂದ ಬಯಲಾಯ್ತು ದೆಹಲಿ ಗಲಭೆ ಹಿಂದಿನ ಮಸಲತ್ತು!

ಕಳೆದ ಮೂರು ತಿಂಗಳ ಹಿಂದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿಎಎ ವಿಚಾರದಲ್ಲಿ ನಡೆದಿದ್ದ ಹಿಂದೂ ಮುಸ್ಲಿಂ ಗಲಭೆಯ ಹಿಂದಿನ ಮಾಸ್ಟರ್ ಮೈಂಡ್ ಯಾರು ಅನ್ನೋ ವಿಚಾರ ದೆಹಲಿ ಪೊಲೀಸರು ನಡೆಸಿದ ವಿಚಾರಣೆಯಿಂದ ಬಯಲಾಗಿದೆ. ಈ ಗಲಭೆಯ ಹಿಂದೆ ಎಡಪಂಥೀಯ ಹಾಗೂ ಇಸ್ಲಾಮಿಕ್ ಜಿಹಾದಿಗಳ ಕೈವಾಡ ಇರೋದು ಬಯಲಾಗಿದ್ದು, ಆ ಗಲಭೆಯ ಹಿಂದಿನ ಮಾಸ್ಟರ್ ಮೈಂಡ್ ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಎಂಬ ವಿಚಾರ ಬಯಲಾಗಿದೆ. ಈ ಕುರಿತು ಟೈಮ್ಸ್ ನೌ ವಾಹಿನಿ ಮಾಡಿರತಕ್ಕಂತಹ ವರದಿ ನೋಡಿ.

Comments