ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕ ಚರ್ಚೆ ಆಗುತ್ತಿರೋ ವಿಚಾರ ಏನಪ್ಪಾ ಅಂದ್ರೆ ರಾಷ್ಟ್ರೀಯತೆ ಹಾಗೂ ಭಾಷೆ - ಪ್ರಾದೇಶಿಕತೆ ವಿಚಾರ!
ಈ ಬಗ್ಗೆ ನಮ್ಮ ರಾಜ್ಯದ ಸಾಮಾನ್ಯ ಜನರ ಅಭಿಪ್ರಾಯ ಏನಿದೆ ಅಂತ ತಿಳಿಯೋಣ! ದೇಶ ಮೊದಲಾ ಇಲ್ಲ ಭಾಷೆ ಮೊದಲಾ? ಲಿಂಕ್ ಕ್ಲಿಕ್ ಮಾಡಿ ರಿಯಾಕ್ಟ್ ಮಾಡಿ ಈ ಪೋಲ್ ನಲ್ಲಿ ಭಾಗವಹಿಸಿ!
ದೇಶ ಮೊದಲಾ ಇಲ್ಲ ಭಾಷೆ ಮೊದಲಾ? ಈ ವಿವಾದದ ಬಗ್ಗೆ ನಿಮ್ಮ ನಿಲುವು ಏನು!?
Created with Poll Maker

Comments
Post a Comment