ಇತ್ತೀಚೆಗಷ್ಟೇ ಹಿಂದೂ ದೇವಾಲಯದ ಹುಂಡಿಗೆ ಕೈಹಾಕಿ ಜನರ ವಿರೋಧಕ್ಕೆ ಕಾರಣವಾಗಿದ್ದ ಕೇರಳ ಸರಕಾರ ಇದೀಗ ಮತ್ತೊಂದು ವಿವಾದಾಸ್ಪದ ನಿರ್ಧಾರ ಕೈಗೊಂಡಿದೆ. ಕೇರಳ ಸರಕಾರದ ದೇವಸ್ವಮ್ ಬೋರ್ಡ್ ಅಧೀನದಲ್ಲಿರುವ 1248 ಹಿಂದೂ ದೇವಾಲಯಗಳಲ್ಲಿನ ಹೆಚ್ಚುವರಿ ಪಾತ್ರೆ, ದೀಪ ಗಳನ್ನು ಮಾರಾಟ ಮಾಡಿ ಕೊರೊನಾದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸಲು ಮುಂದಾಗಿದೆ. ಈ ವಿಚಾರ ವ್ಯಾಪಕ ಟೀಕೆಗೆ ಗುರಿಯಾಗಿದೆ.
Comments
Post a Comment