ಮದ್ಯ ಸೇವನೆ ಮಾಡುತ್ತಾ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಕೆಲ ಯುವಕರು ಕುಡಿಯಲು ಆರಂಭ ಮಾಡುತ್ತಾ ತಮ್ಮ ತಮ್ಮ ಹೆಸರನ್ನು ಸನಾತನ ಧರ್ಮದ ಮಂತ್ರೋಚ್ಚಾರಗಳ ಮೂಲಕ ಹೇಳುತ್ತಾ ಅಪಾರ ಜನರಲ್ಲಿ ಬೇಸರ ತರಿಸಿದ್ದಾರೆ. ಇವರಿಗೆ ಶಿಕ್ಷೆ ಆಗಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದು, ಆ ವಿಡಿಯೋವನ್ನು ನೀವೂ ಒಮ್ಮೆ ನೋಡಿ ಶೇರ್ ಮಾಡಿ.
Comments
Post a Comment