ಹಣ ಅಕ್ರಮ ವರ್ಗಾವಣೆ ಹಾಗೂ ಭಯೋತ್ಪಾದನೆ ಆರೋಪ ಎದುರಿಸುತ್ತಿರುವ ವಿವಾದಾತ್ಮಕ ಇಸ್ಲಾಂ ಬೋಧಕ ಝಾಕೀರ್ ನಾಯ್ಕ ಭಾರತ ಬಿಟ್ಟು ಹೋಗಿ ಸದ್ಯ ಮಲೇಷ್ಯಾದಲ್ಲಿ ತಲೆಮರೆಸಿಕೊಂಡ ನಂತರ ಇದೀಗ ಲಂಡನ್ ನಲ್ಲಿ ಕೋಮು ದ್ವೇಷ ಭಾಷಣ ಹಾಗೂ ಅವಹೇಳನಕಾರಿ ವಿಷಯ ಪ್ರಸಾರ ಮಾಡಿದ ಕುರಿತಾಗಿ ಝಾಕೀರ್ ನಾಯ್ಕ ಒಡೆತನ ಪೀಸ್ ಟಿ.ವಿ ನೆಟ್‌ವರ್ಕ್‌ಗೆ ₹ 2.75 ಕೋಟಿ (3 ಲಕ್ಷ ಪೌಂಡ್) ವಿಧಿಸಲಾಗಿದೆ.
ಟಿ.ವಿ ಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲೆ ನಿಗಾ ವಹಿಸುವ ಬ್ರಿಟನ್ ಆಫ್‌ಕಾಮ್ ಈ ದಂಡ ವಿಧಿಸಿದೆ. ಪೀಸ್ ಟಿ.ವಿ ಉರ್ದು ಪರವಾನಗಿ ಹೊಂದಿರುವವರಿಗೆ ₹ 1.83 ಕೋಟಿ (2 ಲಕ್ಷ ಪೌಂಡ್), ಪೀಸ್ ಟಿ.ವಿಗೆ ₹ 92 ಲಕ್ಷ (1 ಲಕ್ಷ ಪೌಂಡ್) ದಂಡ ವಿಧಿಸಲಾಗಿದೆ.ದೇಶ ಪ್ರವೇಶಿಸದಂತೆ 2010ರಲ್ಲಿ ನಾಯ್ಕ ಮೇಲೆ ಬ್ರಿಟನ್ ಸಹ ನಿಷೇಧ ಹೇರಿದೆ.

Extremist preacher Zakir Naik’s Peace TV fined £300k for broadcasting hate speech and repeatedly inciting murder. UK charity regulator launches a separate investigation into the network’s funding. https://t.co/vZCQKjkNnf
— Imam of Peace (@Imamofpeace) May 17, 2020
Comments
Post a Comment