ಈ ತಿಂಗಳ ಅಂತ್ಯದೊಳಗೆ ನಡೆಯಲಿರುವ ಮಂತ್ರಿಮಂಡಲ ಪುನರ್ ರಚನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಮಾನಾಥ್ ಕೋಟ್ಯಾನ್ ಮತ್ತು ಉಡುಪಿ ಜಿಲ್ಲೆಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೆಸರು ಕೇಳಿಬರುತ್ತಿದೆ
ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಛಾಪು ಹೊಂದಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಈ ಹಿಂದೆಯೇ ಮಂತ್ರಿ ಸ್ಥಾನದಿಂದ ವಂಚಿತರಾಗಿದ್ದು ಉಭಯ ಜಿಲ್ಲೆಗಳಲ್ಲಿ ಹಿರಿಯ ಶಾಸಕರು ಹೌದು.
ಜಾತಿ ಸಮೀಕರಣ ತೂಗಿಸಲು ದಕ್ಷಿಣಕನ್ನಡಜಿಲ್ಲೆಯಲ್ಲಿ ಉಮಾನಾಥ್ ಕೋಟ್ಯಾನ್ ಅವರನ್ನು ನೇಮಿಸುವ ಎಲ್ಲಾ ಸಾಧ್ಯತೆಗಳು ಎದ್ದು ಕಾಣುತ್ತಿದೆ.
ಸಾಮಾಜಿಕ ಮತ್ತು ಬಡಜನತೆಯ ಪರ ಹೆಚ್ಚಿನ ಕಾಳಜಿ ವಹಿಸಿರುವ ಶ್ರೀಯುತರು ಯಾವುದೇ ಲಾಬಿಗಳಿಗೆ ಹೆದರದೆ ಕರಾವಳಿ ಜಿಲ್ಲೆಯ ಜನತೆಯ ಧ್ವನಿ ಯಾಗಿರುವುದು ಎಲ್ಲರಿಗೂ ಭರವಸೆಯ ಆಶಾದಾಯಕವನ್ನು ಮೂಡಿಸಿದೆ. ಇದು ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದ್ದು ಜಿಲ್ಲೆಯ ಇತರ ನಾಯಕರುಗಳಿಗಿಂತ ಭಿನ್ನರಾಗಿರುವುದರಿಂದ ಇವರನ್ನು ಮಂತ್ರಿಯಾಗಿ ನೇಮಕ ಮಾಡಲು ಒಲವು ತೋರಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಈ ಹಿಂದೆ ಕೂಡ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸಚಿವ ಸ್ಥಾನ ವಂಚಿತ ವಾದಾಗ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿತು, ಅಲ್ಲದೆ ಈ ಇಬ್ಬರು ಶಾಸಕರುಗಳು ತಮ್ಮ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬಂದದನ್ನು ಇಲ್ಲಿ ಸ್ಮರಿಸಬಹುದು

Comments
Post a Comment