ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಅವರಿಗೆ ಶುರುವಾದ ಕೋರನ ಭೀತಿ !

ಮಾಜಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಕೊರೋನಾ ಭೀತಿ ಶುರುವಾಗಿದೆ .ರೇವಣ್ಣ ಅವರ ಭದ್ರತಾ ಕೆಲಸ ಮಾಡುವ  ಮೂವರಿಗೆ  ಕೋರನ ದೃಢಪಟ್ಟ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ಕಾರಣ ಪರೀಕ್ಷೆಗೆ ಒಳಪಡಿಸಬೇಕೆಂಬ ಪ್ರಶ್ನೆ ಇದೀಗ ಉದ್ಭವವಾಗಿದೆ .ಈ ಭದ್ರತಾ ಸಿಬ್ಬಂದಿಗಳು ರೇವಣ್ಣ ಅವರನ್ನು ಸಂಪರ್ಕಿಸುವ ಸಾಧ್ಯತೆ ಇರುವುದರಿಂದ ರೇವಣ್ಣ ಅವರು ಕೊರೋನಾ  ಟೆಸ್ಟ್ಗೆ ಒಳಪಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ .ಇನ್ನು ಸೋಂಕಿತ ವ್ಯಕ್ತಿಗಳ ಚಿಕಿತ್ಸೆ ವಿಚಾರದಲ್ಲೂ ನಿರ್ಲಕ್ಷ ತೋರಲಾಗಿದೆ ಎಂದು ವರದಿಯಾಗಿದೆ.ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ 

Comments