ಭಾರತ ಚೀನಾ ಗಡಿಯಲ್ಲಿ ಕಳೆದ ಕೆಲ ತಿಂಗಳಿನಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡು ಮೂರು ಬಾರಿ ಚೀನಾ ಸೈನಿಕರು ಭಾರತದ ಗಡಿಯೊಳಗೆ ಕಾಣಿಸಿದ್ದಕ್ಕೆ ಭಾರತೀಯ ಗಡಿ ಭದ್ರತಾ ಪಡೆಗಳು ಸರಿಯಾದ ಪಾಠ ಕಲಿಸಿ ಚೀನಾ ಪಡೆಗಳನ್ನು ವಾಪಸ್ ಕಳಿಸಿದ್ದರು.
ಇದೀಗ ಈ ಚೀನಾ ಸೈನಿಕರು ಲಡಾಖ್ ನ ಗಲ್ವಾನ್ ವ್ಯಾಲಿ ಎಂಬಲ್ಲಿ ನೆನ್ನೆ ರಾತ್ರಿ ಭಾರತೀಯ ಯೋಧರೊಂದಿಗೆ ಘರ್ಷಣೆಗೆ ಇಳಿದಿದ್ದರು. ಈ ಘರ್ಷಣೆಯಲ್ಲಿ ಭಾರತೀಯ ಸೇನೆಯ ಓರ್ವ ಅಧಿಕಾರಿ ಸೇರಿದಂತೆ ಒಟ್ಟು ಮೂವರು ಯೋಧರು ಹುತಾತ್ಮರಾಗಿದ್ದರು.
ಏಕಾಏಕಿ ದಾಳಿ ಮಾಡಿದ ಚೀನಾ ಸೈನಿಕರ ಮೇಲೆ ಆ ಬಳಿಕ ಭಾರತೀಯ ಯೋಧರು ದಾಳಿ ಮಾಡಿದ್ದು, ಈ ಸಂದರ್ಭ ಅವರು ಚೀನಾ ಸೈನಿಕರು ಸಾವನ್ನಪ್ಪಿದ್ದು, 11 ಜನ ಚೀನಿ ಸೈನಿಕರು ಗಂಭೀರ ಗಾಯಗೊಂಡ ವಿಚಾರವನ್ನು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

Comments
Post a Comment