ಚೀನಾ ಅಟ್ಟಹಾಸಕ್ಕೆ ಭಾರತದ ತಿರುಗೇಟು 43 ಚೀನಿ ಸೈನಿಕರು ಮಟಾಷ್ ,೨೦ ಭಾರತೀಯ ಯೋಧರು ಹುತಾತ್ಮ

ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವಿನ ಸಂಘರ್ಷದಲ್ಲಿ ಭಾರತದ ೨೦ ಯೋಧರು ಹುತಾತ್ಮರಾಗಿದ್ದು ಚೀನಾದ 43 ಸೈನಿಕರು ಮೃತಪಟ್ಟು ೧೦೦ ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು ರಾಷ್ಟೀಯ ವಾಹಿಗಳು ವರದಿ ಮಾಡಿವೆ .

Comments