ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಹಾಗೂ ಭಾರತದ ನಡುವಿನ ಪರಿಸ್ಥಿತಿ ಉದ್ವಿಗ್ನವಾಗಿದ್ದು, ನೆನ್ನೆ ರಾತ್ರಿ ನಡೆದ ಘಟನೆಯಲ್ಲಿ ತಮ್ಮನ್ನು ಕೆಣಕಿದ ಚೀನಾ ಯೋಧರಿಗೆ ಭಾರತೀಯ ಯೋಧರು ಮರೆಯಲಾರದ ಪೆಟ್ಟು ಕಲಿಸಿದ್ದಾರೆ. ಚೀನಾ ಕಡೆಯಲ್ಲಿ ಸದ್ಯಕ್ಕೆ 43 ಯೋಧರು ಸಾವಿಗೀಡಾಗಿದ್ದಾರೆ ಎನ್ನುವ ವರದಿಗಳು ಇದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ.
ಇನ್ನು ಅಮೆರಿಕಾ ಕೂಡ ಚೀನಾ ಸೊಕ್ಕಡಗಿಸಲು ಎಂಟ್ರಿ ಕೊಟ್ಟಿದ್ದು, ತನ್ನ 11 ಅತ್ಯಾಧುನಿಕ ನ್ಯೂಕ್ಲಿಯರ್ ಏರ್ ಕ್ರಾಫ್ಟ್ ಕ್ಯಾರಿಯರ್ ಗಳಲ್ಲಿ ಮೂರನ್ನು ಚೀನಾ ಹಂಚಿಕೊಂಡಿರುವ ಪೆಸಿಫಿಕ್ ಸಾಗರದಲ್ಲಿ ನಿಯೋಜಿಸಿದೆ. ಈ ವಿಚಾರ ಮೊದಲೇ ಭಾರತದ ಕೈಯಿಂದ ಪೆಟ್ಟು ತಿಂದಿರುವ ಚೀನಾಗೆ ಮತ್ತಷ್ಟು ಚಿಂತೆ ಉಂಟು ಮಾಡುವುದರಲ್ಲಿ ಸಂಶಯವಿಲ್ಲ.

Comments
Post a Comment