ಚೀನಾ ಭಾರತದ ಗಡಿ ಪ್ರದೇಶದಲ್ಲಿ ಉಂಟು ಮಾಡಿರುವ ಯುದ್ಧ ತಯಾರಿ ಪರಿಸ್ಥಿತಿಯಂತೆ ಜಪಾನ್ ಹಾಗೂ ತೈವಾನ್ ಗಡಿಯಲ್ಲಿಯೂ ತನ್ನ ಸೇನಾ ಚಟುವಟಿಕೆಯನ್ನು ಹೆಚ್ಚಿಸುತ್ತಿದ್ದು, ಹಾಗೂ ಭಾರತದಲ್ಲಿನ ಘಟನೆ ಬಳಿಕ ಜಪಾನ್ ತನ್ನ ಡೆಡ್ಲಿ ಅಸ್ತ್ರವಾದ ಪಿಎಸಿ-3 ಎಂ.ಎಸ್.ಈ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಚೀನಾ ಗಡಿ ಬಳಿ ನಿಯೋಜಿಸಿದೆ. ಇತ್ತೀಚಿಗೆ ಅಮೆರಿಕಾ ಕೂಡ ಚೀನಾ ಸಮುದ್ರ ತೀರ ಹಂಚಿಕೊಂಡಿರುವ ಪೆಸಿಫಿಕ್ ಸಾಗರದಲ್ಲಿ ತನ್ನ 11 ಯುದ್ಧ ನೌಕೆಗಳ ಪೈಕಿ ಮೂರು ನೌಕೆಯನ್ನು ನಿಯೋಜನೆ ಮಾಡಿತ್ತು.
Comments
Post a Comment