ಜಾಗತಿಕ ಮಟ್ಟದಲ್ಲಿಮ್ ಸೊಕ್ಕಿನಿಂದ ಮೆರೆಯುವ ಚೀನಾ ಒಬ್ಬಂಟಿಯಾಗುತ್ತಿದೆ ಎಂಬುದಕ್ಕೆ ದಿನವೂ ಹಲವಾರು ಸಾಕ್ಷಿಗಳು ಕಾಣಸಿಗುತ್ತಿವೆ. ಪತ್ರಿ ದೇಶವನ್ನೂ ತನ್ನ ಹೂಡಿಕೆಯ ಮೂಲಕವೇ ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬ ಚೀನಾದ ಸೊಕ್ಕಿನ ವರ್ತನೆಗೆ ಒಂದೊಂದೇ ರಾಷ್ಟ್ರಗಳು ಉತ್ತರ ನೀಡತೊಡಗಿವೆ.ಇದಕ್ಕೆ ಪೂರವಾಗುವಂತೆ ಯಾರೂ ಊಹಿಸದ ರೀತಿಯಲ್ಲಿ ಚೀನಾದ ಬೆವರಿಳಿಸಿರುವ ಪೂರ್ವ ಆಫ್ರಿಕಾದ ಪುಟ್ಟ ರಾಷ್ಟ್ರ ಕೀನ್ಯಾ,ತನ್ನ ದೇಶದಲ್ಲಿ ಚೀನಾ ಕೈಗೊಂಡಿರುವ ರೈಲು ಯೋಜನೆ ಕಾನೂನುಬಾಹಿರ ಎಂದು ಘೋಷಿಸಿದೆ.
ಚೀನಾ, ಪೂರ್ವ ಆಫ್ರಿಕಾದ ಕೀನ್ಯಾದಲ್ಲಿ ಬರೋಬ್ಬರಿ 3.2 ಬಿಲಿಯನ್ ಡಾಲರ್ ಮೊತ್ತದ ರೈಲು ಹಳಿ ಹಾಗೂ ರೈಲುಗಳ ನಿರ್ಮಾಣಕ್ಕೆ ಮುಂದಾಗಿತ್ತು.ಆದರೆ ಈ ಯೋಜನೆಯನ್ನು ಕಾನೂನುಬಾಹಿರ ಎಂದಿರುವ ಕೀನ್ಯಾದ ನ್ಯಾಯಾಲಯ, ಕೂಡಲೇ ಈ ಯೋಜನೆಗೆ ತಡೆ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ. ಚೀನಾದ ರಸ್ತೆ ಹಾಗು ಸೇತುವೆ ನಿರ್ಮಾಣ ನಿಗಮದ ಕಾನೂನುಬಾಹಿರ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ.

Comments
Post a Comment