ಚೀನಾಗೆ ಮಾಸ್ಟರ್ ಸ್ಟ್ರೋಕ್ ನೀಡಿದ ಮೋದಿ ಸರಕಾರ!

ದೇಶದೆಲ್ಲೆಡೆ ಚೀನಾ ಮೂಲದ ಅಪ್ಲಿಕೇಶನ್ ಗಳನ್ನು, ವಸ್ತುಗಳನ್ನು ಬಳಕೆ ಮಾಡದಂತೆ ಭಾರೀ ಅಭಿಯಾನ ನಡೆಯುತ್ತಿದ್ದು, ಭಾರತದ ಜನರು ಚೀನಾದ ವಿರುದ್ದ ಆರ್ಥಿಕ ಯುದ್ಧ ಘೋಷಿಸಿದ್ದಾರೆ. ಇದೀಗ ಭಾರತ ಸರಕಾರ ಸಹ ಚೀನಾದ ವಸ್ತುಗಳು ಭಾರತಕ್ಕೆ ಬಾರದಂತೆ ಬಂದರಿನಲ್ಲಿಯೇ ಕಸ್ಟಂ ಕ್ಲಿಯರೆನ್ಸ್ ನೀಡದೆ ತಡೆ ಹಿಡಿದಿದೆ. ಈ ವಿಚಾರವನ್ನು ಸ್ವತಃ ಚೀನಾ ಸರಕಾರದ ಅಧಿಕೃತ ಸುದ್ದಿ ಮಾಧ್ಯಮವಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಗ್ಲೋಬಲ್ ಟೈಮ್ಸ್ ಮಾಡಿರೋ ಟ್ವೀಟ್ ಇಲ್ಲಿದೆ ನೋಡಿ.

Comments