ಭಾರತಕ್ಕೆ ರಷ್ಯಾ ಬೆಂಬಲ! ಚೀನಾಗೆ ಮುಖಭಂಗ!

ಭಾರತ ಹಾಗೂ ಚೀನಾ ನಡುವೆ ಪೂರ್ವ ಲಡಾಖ್ ನ ಗಲ್ವಾನ್ ವ್ಯಾಲಿ ನಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿ ಯಾವುದೇ ಕ್ಷಣ ಭುಗಿಲೇಳುವ ಸಾಧ್ಯತೆ ಇದ್ದು, ಇದೀಗ ಈ ಕುರಿತಂತೆ ಹಲವು ರಾಷ್ಟ್ರಗಳು ಭಾರತಕ್ಕೆ ಬೇಷರತ್ ಬೆಂಬಲ ಸೂಚಿಸಿದೆ. ಇದೀಗ ಈ ಪಟ್ಟಿಗೆ ರಷ್ಯಾ ಕೂಡ ಸೇರ್ಪಡೆಯಾಗಿದ್ದು, ತನ್ನ ಬೆಂಬಲ ಭಾರತಕ್ಕೆಂದು ಘೋಷಿಸಿದೆ. ಚೀನಾ ರಷ್ಯಾ ದೊಂದಿಗೆ ಸಹ ಗಡಿ ಗಲಾಟೆ ಹೊಂದಿದ್ದು, ರಷ್ಯಾ ಚೀನಾಗೆ ಪಾಠ ಕಲಿಸಲು ತುದಿಗಾಲಲ್ಲಿ ನಿಂತಿರುವುದು ಈ ವಿಚಾರದಿಂದ ಸ್ಪಷ್ಟವಾಗಿದೆ.

Comments