ಇತ್ತೀಚಿಗೆ ಪೂರ್ವ ಲಡಾಖ್ ನ ಗಲ್ವಾನ್ ವ್ಯಾಲಿ ತನ್ನದೆಂದು ಗಲಾಟೆ ಎಬ್ಬಿಸಿದ್ದ ಚೀನಾ ಭಾರತೀಯ ಯೋಧರಿಂದ ಮುಟ್ಟಿ ನೋಡುಕೊಳ್ಳುವಂತೆ ಪೆಟ್ಟು ತಿಂದಿತ್ತು. ಆ ಬಳಿಕ ನಡೆದ ಘಟನಾವಳಿಗಳಲ್ಲಿ ಭಾರತಕ್ಕೆ ವಿಶ್ವದ ಬೆಂಬಲ ದೊರೆತಿದ್ದು, ಪ್ರಧಾನಿ ಮೋದಿ ಗಡಿ ಸಮೀಪ ತೆರಳಿ ಚೀನಾಕ್ಕೆ ಖಡಕ್ ಸಂದೇಶ ರವಾನೆ ಮಾಡಿದ್ದರು.
ಈ ಒತ್ತಡಕ್ಕೆ ಮಣಿದ ಚೀನಾ ಇದೀಗ ಗಲ್ವಾನ್ ವ್ಯಾಲಿಯಿಂದ ಎರಡು ಕಿ.ಮೀಟರ್ ತನ್ನ ಟೆಂಟ್, ಸೇನಾ ಸಲಕರಣೆ, ವಾಹನಗಳೊಂದಿಗೆ ವಾಪಸ್ ಆಗಿದೆ. ಇದು ಭಾರತಕ್ಕೆ ಸಿಕ್ಕ ಜಯ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಈ ಒತ್ತಡಕ್ಕೆ ಮಣಿದ ಚೀನಾ ಇದೀಗ ಗಲ್ವಾನ್ ವ್ಯಾಲಿಯಿಂದ ಎರಡು ಕಿ.ಮೀಟರ್ ತನ್ನ ಟೆಂಟ್, ಸೇನಾ ಸಲಕರಣೆ, ವಾಹನಗಳೊಂದಿಗೆ ವಾಪಸ್ ಆಗಿದೆ. ಇದು ಭಾರತಕ್ಕೆ ಸಿಕ್ಕ ಜಯ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
Comments
Post a Comment