ಬೇಡಿಕೆ ಇಲ್ಲದೆ ಹೇಗೆ ಬೀದಿಗೆ ಬೀಳುತ್ತಿವೆ ನೋಡಿ ಚೀನಿ ಉದ್ಯಮಗಳು!

ಕೊರೊನಾ ವೈರಸ್ ಸೃಷ್ಠಿಕರ್ತ ಚೀನಾದ ವಿರುದ್ಧ ಅಮೆರಿಕಾ ಸೇರಿದಂತೆ ಯುರೋಪ್ ರಾಷ್ಟ್ರಗಳು ಆರ್ಥಿಕ ಯುದ್ಧ ಘೋಷಿಸಿದ್ದು, ಚೀನಾದಿಂದ ತಮ್ಮ ರಾಷ್ಟ್ರಗಳಿಗೆ ವಸ್ತುಗಳು ಬರುವುದಕ್ಕೆ ನಿರ್ಬಂಧ ಹೇರಿದೆ. ಇನ್ನು ಭಾರತ ಸಹ ಗಡಿ ವಿವಾದದ ಬಳಿಕ ಚೀನಾಗೆ ಪಾಠ ಕಲಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ.

ಇದೀಗ ಅಂತಾರಾಷ್ಟ್ರೀಯ ಮಾಧ್ಯಮವೊಂದು ಚೀನಾದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲೋ ಪ್ರಯತ್ನ ಮಾಡಿದ್ದು, ಅಲ್ಲಿನ ಉದ್ಯಮಗಳು ಹೊಸ ಆರ್ಡರ್ ಗಳಿಲ್ಲದೆ ನೆಲಕಚ್ಚುತ್ತಿರುವ ವರದಿಯನ್ನು ಮಾಡಿದೆ. ಈ ವಿಡಿಯೋವನ್ನು ನೀವು ಒಮ್ಮೆ ನೋಡಿ.

Comments