ಇಬ್ಬರು ಲಷ್ಕರ್ ಉಗ್ರ'ರನ್ನು ಹೊ'ಡೆದುರುಳಿಸಿದ ಸೇನಾ ಪಡೆ

ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಸ್ರಿಗುಫ್ವಾರಾ ಪ್ರದೇಶದಲ್ಲಿ ಸೋಮವಾರ ನಸುಕಿನ ಜಾವ ಭದ್ರತಾಪಡೆಗಳು ನಡೆಸಿದ  ಎನ್ ಕೌಂಟರ್ ನಲ್ಲಿ  ಇಬ್ಬರು ಲಷ್ಕರ್  ಉಗ್ರ ಹತನಾಗಿದ್ದಾರೇ ಎಂದು ವರದಿ ಆಗಿದೆ.ಖಚಿತ ಮಾಹಿತಿಯನ್ನು ಆದರಿಸಿ ನಸುಕಿನ ಜಾವ ಆರಂಭವಾದ ಸೇನಾ ಕಾರ್ಯಾಚರಣೆಯಲ್ಲಿ ಇಬ್ಬರು  ಉಗ್ರರನ್ನು  ಹತ್ಯೆಗೈಯುವಲ್ಲಿ ಭದ್ರತಾಪಡೆಗಳು ಯಶಸ್ವಿಯಾಗಿದ್ದಾರೆ. ಸದ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ,ವಿಡಿಯೋ ನೋಡಿ 

Comments