ಮಾಂಸ ದಂಧೆಯಲ್ಲಿ ಸಿಕ್ಕಿಬಿದ್ದಿಜಮಾ ಮಜಾರ್ ಉಸ್ತುವಾರಿ ‘ಕಾಲೇ ಬಾಬಾ’ ವಿಡಿಯೋ ವೈರಲ್

ಲಕ್ನೋದಲ್ಲಿ ವರದಿಯಾದ  ಆಘಾತಕಾರಿ ಘಟನೆಯಲ್ಲಿ ಮಾಂಸ  ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಮಜಾರ್ ಉಸ್ತುವಾರಿಯನ್ನು  ಬಂಧಿಸಲಾಗಿದೆ. ನ್ಯೂಸ್ 18 ರ ವರದಿಯ ಪ್ರಕಾರ, ಲಖನೌದ ಠಾಕೂರ್‌ಗಂಜ್ ಪ್ರದೇಶದ ಹುಸೇನಾಬಾದ್‌ನಲ್ಲಿರುವ ಜಮಾ ಮಜಾರ್‌ನ ಉಸ್ತುವಾರಿ ‘ಕಾಲೇ ಬಾಬಾ’ ಹೆಸರಿನ ವ್ಯಕ್ತಿ  ಮಹಿಳೆಯರನ್ನು ಚಿಕಿತ್ಸೆಯ ಹೆಸರಿನಲ್ಲಿ ಲೈಂಗಿಕ ಕಿರುಕುಳಕ್ಕೆ ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ.


ಮಜಾರ್‌ನಲ್ಲಿ ನಡೆಯುತ್ತಿರುವ ಕೆಲವು ಅನುಮಾನಾಸ್ಪದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಜನರು ಹಲವು ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.ಇದನ್ನು ಲೆಕ್ಕಿಸದೆ ಕಾಲೇ ಬಾಬಾ ದಂಡೇ ನಡೆಸುತ್ತಿದ್ದ ಎಂದು ಹೇಳಲಾಗಿದೆ.ಇನ್ನು ಸ್ಥಳೀಯರು ನಡೆಸಿದ ಕಾರ್ಯಾಚರಣೆ ವೇಳೆ   ಮಜಾರ್ ಪಕ್ಕದ ಕೋಣೆಯಲ್ಲಿ ಮಹಿಳೆ ಮತ್ತು ಪುರುಷನನ್ನು ಆಕ್ಷೇಪಾರ್ಹ ಸ್ಥಿತಿಯಲ್ಲಿ ಹಿಡಿದಿದ್ದಾರೆ ಮತ್ತು  ಘಟನೆಯನ್ನು ಕ್ಯಾಮೆರಾಗಳಲ್ಲಿ ದಾಖಲಿಸಿದ್ದಾರೆ. ‘ಸದ್ಯ ಅಕ್ರಮ ಚಟುವಟಿಕೆಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Comments