ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ವಾನರ ಸೇನೆ ಮಾಡಿದ ಉಪಾಯ ಹೇಗಿದೆ ನೋಡಿ

ಉತ್ತರಪ್ರದೇಶದ ವೃಂದಾವನದಲ್ಲಿ ಕಂಡುಬಂದ ದೃಶ್ಯವೊಂದರಲ್ಲಿ ಬಾರಿ ಚಳಿಯಿಂದ ತತ್ತರಿಸಿ ಹೋದ ಮಂಗಗಳ ಗುಂಪು ಒಂದೆಡೆ ಸೇರಿ ಚಳಿಯಿಂದ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳುತ್ತಿದೆ ನೋಡಿ ವೀಡಿಯೋ

Comments