ನವೆಂಬರ್26 ರಂದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಹುತಾತ್ಮ ಇಪ್ಪತ್ತೊಂದು ವರ್ಷದ ಸಿಪಾಯಿ ಯಶ್ ದೇಶ್ ಮುಖ್ ಅವರ ಬಲಿದಾನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಅತಿ ಕಿರಿಯ ವಯಸ್ಸಿನಲ್ಲಿ ದೇಶಕ್ಕೆ ಬಲಿದಾನ ನೀಡಿದ ವೀರ ಯೋಧನಿಗೆ ನಿನ್ನೆಯಷ್ಟೇ ಸೇನಾಧಿಕಾರಿಗಳು ಸಕಲ ಸೇನಾ ಗೌರವವನ್ನು ನೀಡಿ ಪಾರ್ಥಿವ ಶರೀರವನ್ನು ದೇಶಮುಖ್ ಹುಟ್ಟೂರಿಗೆ ರವಾನಿಸಿದ್ದರು .ಭಾರತ ಮಾತೆಗೆ ಬಲಿದಾನ ನೀಡಿದ ವೀರ ಯೋಧನ ಪಾರ್ಥಿವ ಶರೀರ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಊರಿಗೆ ಊರೇ ಒಟ್ಟುಸೇರಿ ಅತಿ ಉದ್ದದ ತಿರಂಗಾ ಯಾತ್ರೆಯನ್ನು ನಡೆಸಿ ಹುತಾತ್ಮ ಯೋಧನಿಗೆ ಯಾವ ರೀತಿ ಗೌರವ ಸಲ್ಲಿಸಲಾಗಿದೆ ನೋಡಿ ಈ ವಿಡಿಯೋ

Comments
Post a Comment