ಬಿಎಸ್ಎಫ್ ಯೋಧರು ಗಡಿಯಲ್ಲಿ 180 ಕಿ.ಮೀ ದೂರು ಓಡುವ ಮೂಲಕ 1971ರ ಯುದ್ಧದ ವೀರ ಯೋಧರಿಗೆ ಗೌರವ ಸಲ್ಲಿಸಿದ್ದು ಈ ವಿಡಿಯೋ ವೈರಲ್ ಆಗಿದೆ. ಬಿಎಸ್ಎಫ್ ಯೋಧರ ಈ ಕಾರ್ಯಕ್ಕೆ ನೆಟ್ಟಿಗರು ಸಲಾಂ ಹೊಡೆದಿದ್ದಾರೆ. ಡಿಸೆಂಬರ್ 13ರ ಮಧ್ಯರಾತ್ರಿ 930 ಬಿಎಸ್ಎಫ್ ಸಿಬ್ಬಂದಿ ಗಡಿಯೂದ್ದಕ್ಕೂ ಬರೋಬ್ಬರಿ 180 ಕಿ.ಮೀ ದೂರವನ್ನು 11 ಗಂಟೆಯೊಳಗೆ ಓಡಿದ್ದರು. ಈ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.
Comments
Post a Comment