ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಪರ ಸಂಘಟನೆಗಳು ನೀಡಿದ ಕರ್ನಾಟಕ ಬಂದ್ ಕರೆಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಎಂಟಿಸಿ, ಮೆಟ್ರೋ ರೈಲು ಸೇವೆ ಆರಂಭವಾಗಿದೆ. ಇನ್ನು ಕೆಲವೊಂದು ವಾಹನಗಳು, ಒಲಾ, ಉಬಾರ್ ಟ್ಯಾಕ್ಸಿಗಳು ಓಡಾಡುತ್ತಿದೆ. ಇತ್ತ ಗದಗದಲ್ಲಿ ಬಂದ್ ಮಾಡಲು ಯತ್ನಿಸಿದ ಕರವೇ ಕಾರ್ಯಕರ್ತರ ನಡುವೆ ಇದ್ದ ಕುಡುಕ ಯಾವ ರೀತಿ ಅವಾಂತರ ಸೃಷ್ಟಿಸಿದ್ದಾನೆ ನೋಡಿ
Comments
Post a Comment