ಯಾವ ಸೂಪರ್ ಹೀರೋ ಕ್ಕಿಂತ ಕಡಿಮೆ ಇಲ್ಲ ಈ ವ್ಯಕ್ತಿ

ಈಶಾನ್ಯ ಭಾರತದಲ್ಲಿ ಅಕ್ಟೋಬರ್ ನಾಲ್ಕರಂದು ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .ವೀಡಿಯೋದಲ್ಲಿ ತುಂಬಿ ಹರಿಯುತ್ತಿದ್ದ ನದಿಯ ಲ್ಲಿ ಕರುವೊಂದು ಸಿಲುಕಿ ಕೊಚ್ಚಿ ಹೋಗಿದೆ ಅದೆಷ್ಟೇ ಪ್ರಯತ್ನ ಪಟ್ಟರೂ ನೀರಿನಿಂದ ಹೊರಬರಲು ಕರುವಿಗೆ ಸಾಧ್ಯವಾಗಿಲ್ಲ, ಈ ನಡುವೆ ಇದನ್ನೆಲ್ಲಾ ಗಮನಿಸುತ್ತಿದ್ದ ವ್ಯಕ್ತಿಯೊಬ್ಬರು ಕೂಡಲೇ ಜಾರುತ್ತಿರುವ ಬಂಡೆಯಲ್ಲಿ ನೇರವಾಗಿ ನದಿಗೆ ಸಿನಿಮೀಯ ರೀತಿಯಲ್ಲಿ ಧುಮುಕುತ್ತಾರೆ ನೀರಿನ ಅಬ್ಬರದ ನಡುವೆ ಶಕ್ತಿಮೀರಿ ಕರುವನ್ನು ಯಾವ ರೀತಿ ರಕ್ಷಿಸಿದ್ದಾರೆ ನೋಡಿ .

Comments