ಒಗ್ಗಟ್ಟಿನಲ್ಲಿ ಬಲವಿದೆ ಎಂಬುದಕ್ಕೆ ಸಾಕ್ಷಿಯಾಯಿತು ಈ ವಿಡಿಯೋ

ನಾಗಾಲ್ಯಾಂಡ್ ನ ಪೆಕ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಗಾತ್ರದ ಲಾರಿಯೊಂದು ಪ್ರಪಾತಕ್ಕೆ ಬಿದ್ದ ಮಾಹಿತಿಯನ್ನು ಪಡೆದ ಗ್ರಾಮಸ್ಥರು ಇಡೀ ಹಳ್ಳಿಗೆ ಹಳ್ಳಿಯನ್ನೇ ಒಗ್ಗೂಡಿಸಿ ಲಾರಿಯನ್ನು ಹಗ್ಗದ ಸಹಾಯದಿಂದ ಯಾವ ರೀತಿ ಮೇಲೆತ್ತಿದ್ದಾರೆ ನೋಡಿ .

Comments