ಉಜಿರೆಯಲ್ಲಿ ಬುಧವಾರ ಗ್ರಾಪಂ ಚುನಾವಣೆ ವಿಜಯೋತ್ಸವ ವೇಳೆ ದೇಶ ವಿರೋಧಿ ಘೋಷಣೆ ಕೂಗಿರುವ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ೬ ಮಂದಿಯನ್ನು ಬಂಧಿಸಲಾಗಿದೆ .ಇನ್ನು ಬಂಧಿತ ಆರೋಪಿಗಳ ಪರ ಎಸ್ ಡಿ ಪಿ ಐ ನಾಯಕರು ಬ್ಯಾಟ್ ಬಿಸಿದ್ದು ,:ಆರೋಪಿಗಳನ್ನು ಮೂರು ದಿನಗಳ ಒಳಗೆ ಬಿಡುಗಡೆ ಮಾಡದೆ ಹೋದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ .ಸದ್ಯ ಬಂಧಿತ ಆರೋಪಿಗಳ ಮೇಲೆ ದೇಹ ದ್ರೋಹದ ಕಠಿಣ ಕಾಯ್ದೆ ಅಡಿ ಪ್ರಕರಣ ದಾಖಲು ಆಗಿದೆ .
Comments
Post a Comment