ಮತೊಮ್ಮೆ ತಾಜ್ ಮಹಲ್ ನಲ್ಲಿ ಶಿವ ಚಾಲಿಸಾ ಜಪಿಸಿ ಭಗವ ಹಾರಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು

 ಹಿಂದೂ  ಸಂಘಟನೆಗಳ ಕಾರ್ಯಕರ್ತರು ತಾಜ್ ಮಹಲ್ ಆವರಣದಲ್ಲಿ 'ಶಿವ ಚಾಲೀಸಾ' ಪಠಿಸಿ ಕೇಸರಿ ಧ್ವಜ ಹಾರಿಸಿದ್ದಾರೆ.ತಾಜ್ ಮಹಲ್ ಹಿಂದೂಗಳ ನಂಬಿಕೆಯ ಸ್ಥಳವಾಗಿದೆ ಎಂದು ಪ್ರತಿಪಾದಿಸಿದ್ದಾರೆ .ಈ ಸಂಬಂಧ ವಿಡಿಯೋ ಕೂಡ ಸಾಮಾಜಿಕ ಜಾಲ ತಾಣದಲ್ಲಿ ವೈರಲ್;ಆಗಿತ್ತು . ಇನ್ನು ಹಿಂದೂ ಸಂಘಟನೆ ಕಾರ್ಯಕರ್ತರ ಈ ನಡೆಯನ್ನು ಎಡಪಂಥೀಯರು ಖಂಡಿಸಿ ಸಂಘಟನೆ ಕಾರ್ಯಕರ್ತರ ಬಂಧನಕ್ಕೆ ಆಗ್ರಹಿಸಿದ್ದಾರೆ .

Comments