ತಮಿಳ್ನಾಡಿನ ರಕ್ಷಿತಾರಣ್ಯದ ಹತ್ತಿರ ಹಾದು ಹೋಗುತ್ತಿರುವ ರಸ್ತೆಯಲ್ಲಿ ಕಾಡಾನೆಯೊಂದು ರಸ್ತೆಯ ನಡುವೆ ರಾಜಗಾಂಭೀರ್ಯದಿಂದ ನಿಂತಿದೆ .ಇದೇ ವೇಳೆ ಬೈಕ್ ಸವಾರನೊಬ್ಬ ಆನೆಯನ್ನು ದಾಟಿ ಹೋಗುವ ವೇಳೆ ಆನೆ ಏನು ಮಾಡದಿದ್ದರೂ ಕೊಂಚ ಮುಂದೆ ಹೋಗುತ್ತಾ ಹೆದರಿಕೆಯಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾನೆ ಇದೇ ವೇಳೆ ಆನೆ ಬಿದ್ದ ವ್ಯಕ್ತಿಗೆ ಯಾವುದೇ ಹಾನಿ ಮಾಡದೆ ತನ್ನಷ್ಟಕ್ಕೆ ತಾನು ನಿಂತುಕೊಂಡಿದೆ.
Comments
Post a Comment