ಉಡುಪಿ ಜಿಲ್ಲೆಯ ಮಣಿಪಾಲದ ಪೆರಂಪಳ್ಳಿ - ಅಂಬಾಗಿಲುವಿನ ರಸ್ತೆಯ ಸೆಂಚುರಿ ಫಾರ್ಮ್ ಸಮೀಪ ಇಂದು ಬೆಳಿಗ್ಗೆ 8.32 ಕ್ಕೆ ವೇಳೆ ಟೆಂಪೋ ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ . ದ್ವಿಚಕ್ರ ವಾಹನಕ್ಕೆ ವ್ಯಾನ್ ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಪವಾಡ ಸ್ಪರ್ಶರಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ .ಘಟನೆ ಸಂಬಂಧಿಸಿ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ .
Comments
Post a Comment