ತಾಯಿಯ ಪ್ರೀತಿ ಮತ್ತು ತ್ಯಾಗ ಎಂಬುವುದು ಯಾವ ರೀತಿ ಎಂಬುವುದಕ್ಕೆ ಉದಾಹರಣೆ ಎಂಬಂತೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ವಿಡಿಯೋ ಒಂದರಲ್ಲಿ ತಾಯಿ ಸಿಂಹ ಒಂದು ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿಹೋಗುತಿದ್ದ ತನ್ನ ಮರಿಯನ್ನು ರಕ್ಷಿಸಿದೆ.ಈ ವಿಡಿಯೋ ಆಫ್ರಿಕಾದ ಕ್ರುಗೆರ್ ರಾಷ್ಟ್ರೀಯ ಉದ್ಯಾನದ ವಿಡಿಯೋ ಎನ್ನಲಾಗಿದೆ ,ವಿಡಿಯೋ ನೋಡಿ
Comments
Post a Comment