ಕಳೆದು ಹೋದ ಮಗುವನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿದ ಹೆಲಿಕ್ಯಾಪ್ಟರ್

ಓಹಿಯೋದ ಗ್ರೀನ್ ಕೌಂಟಿಯಲ್ಲಿ ಅಂಬೆಗಾಲಿಡುವ ಮಗು ಹಲವಾರು ಗಂಟೆಗಳ ಕಾಲ ಕಾಣೆಯಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಮೂರು ವರ್ಷದ ಮಗು ತನ್ನ ಬೇಬಿಸಿಟ್ಟರ್ನಿಂದ ಓಡಿಹೋದಾಗ ಮನೆಯ ಹಿತ್ತಲಿನಲ್ಲಿದ್ದನು ಮನೆಯವರು ಅದೆಷ್ಟು ಹುಡುಕಿದರೂ ಸಿಗದ ಕಾರಣ ಸ್ಥಳೀಯ ಆಡಳಿತದ ಮೊರೆ ಹೋಗಿದ್ದಾರೆ .ಕೂಡಲೇ ಕಾರ್ಯಾಚರಣೆಗೆ ಇಳಿದ ಹೆಲಿಕಾಪ್ಟರ್ ಕ್ಷಣಾರ್ಧದಲ್ಲಿ ಮಗುವನ್ನು ಯಾವ ರೀತಿ ಪತ್ತೆ ಹಚ್ಚಿದೆ ನೋಡಿ

Comments