ಮೆಟ್ರೋ ನಿಲ್ದಾಣದಲ್ಲಿ ಪತ್ನಿಯನ್ನು ಅನ್ಯ ಯುವಕನ ಜೊತೆ ಪತ್ತೆ ಹಚ್ಚಿದ ಪತಿ ಮತ್ತೇನಾಯ್ತು ನೋಡಿ

ದೆಹಲಿ ಮೆಟ್ರೋ ನಿಲ್ದಾಣದಲ್ಲಿ ನಡೆದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡಿದೆ . ಘಟನೆಯಲ್ಲಿ ಯುವಕನೊಬ್ಬ ತನ್ನ ಹೆಂಡತಿ ಮೇಲೆ ಸಂಶಯಗೊಂಡು ಹಿಂಬಾಲಿಸುತ್ತಿದ್ದಂತೆ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.ಈ ವೇಳೆ ಪತ್ನಿ ಅನ್ಯ ಯುವಕನ ಕೈ ಹಿಡಿದು ತಿರುಗಾಡುವುದು ಕಂಡು ಬಂದಿದೆ .ಈ ವೇಳೆ ಗಂಡ ಹೆಂಡತಿ ಮುಖ ಮುಖಿ ಯಾದ ವೇಳೆ ಹೆಂಡತಿ ಶಾಕ್ ಆಗಿದ್ದಾಳೆ .ಈ ವೇಳೆ ಸ್ಥಳದಲ್ಲಿ ಇಬ್ಬರ ನಡುವೆ ವಾಗ್ವದ ಏರ್ಪಟ್ಟಿದೆ .

ನನಗೆ ಹಲವು ದಿನಗಳಿಂದ ನಿನ್ನ ಮೇಲೆ ಅನುಮಾನವಿತ್ತು ಎಂದು ಹೇಳಿಕೊಂಡ ಪತಿ ಕಿರುಚಾಡುತ್ತಾ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ವೀಡಿಯೊದಲ್ಲಿ, ಅವರು ನೆರೆಹೊರೆಯವರಿಂದ ಸಹಾಯಕ್ಕಾಗಿ ಕೇಳುತ್ತಾರೆ, “ನನ್ನನ್ನು ಕ್ಷಮಿಸಿ, ಯಾರಾದರೂ ನನಗೆ ಸಹಾಯ ಮಾಡಬಹುದೇ? ಇಲ್ಲಿರುವ ಈ ಮಹಿಳೆ ನನ್ನ ಹೆಂಡತಿ, ಮತ್ತು ಅವಳು ತನ್ನ ಗೆಳೆಯನೊಂದಿಗೆ ಇರಲು ನನ್ನನ್ನು ತೊರೆದಳು. ಕೈ ಹಿಡಿದುಕೊಂಡು ಖುಷಿ ಪಡುತ್ತಿರುವುದನ್ನು ನೋಡಿ. ನಾನು ಸ್ವಲ್ಪ ಸಮಯದಿಂದ ಅವರನ್ನು ಹಿಂಬಾಲಿಸುತ್ತಿದ್ದೇನೆ ಮತ್ತು ಇಂದು, ನಾನು ಅಂತಿಮವಾಗಿ ಅವರನ್ನು ಹಿಡಿದಿದ್ದೇನೆ.

ನ್ಯಾಯಾಲದಲ್ಲಿ ದಾವೆ ಹೂಡುತ್ತೇನೆ ,ಯುವಕ ಹೇಳಿದ್ದಾನೆ ,ಘಟನೆ ಸಂಬಂಧಿಸಿ ವಿವಿಧ ವ್ಯಾಖ್ಯಾನದಲ್ಲಿ ನೆಟ್ಟಿಗರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.

Comments