ಸಾಕು ಪ್ರಾಣಿಗಳಿಗೆ ಇರುವ ಸ್ವಾಮಿ ನಿಷ್ಠೆಗೆ ಸಾಕ್ಷಿ ಎಂಬಂತೆ ಎವರೆಸ್ಟ್ ಶಿಖರದ ಸಮೀಪ ಸಾಮಾನುಗಳನ್ನು ಹೊತ್ತು ಶಿಖರವೇರುವಾಗ ಕುದುರೆಯೊಂದು ಸಾಮಾನು ಸಹಿತ ಶಿಖರದಿಂದ ಕೆಳಗೆ ಬಿದ್ದಿದೆ. ಕೆಳಗೆ ಬಿದ್ದ ರಭಸಕ್ಕೆ ಬಂಡೆ ಕಲ್ಲು ಕೂಡ ನೀರಿಗೆ ಬಿದ್ದಿದೆ ,ಈ ನಡುವೆ ಕುದುರೆ ಮಾತ್ರ ಇದ್ಯಾವುದನ್ನು ಲೆಕ್ಕಿಸದೆ ನೀರಿನಲ್ಲಿ ಈಜುತ್ತಾ ದಡ ಸೇರಿದೆ. ಘಟನೆ ಸಂಬಂಧಿಸಿ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ .
Comments
Post a Comment