ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಗೊಂಡ ವಿಡಿಯೋ ದಲ್ಲಿ ಮಹಿಯೆಯೊಬ್ಬರು ಸ್ಕೂಟಿ ಚಲಾಯಿಸುವ ವೇಳೆ ಸಮತೋಲನ ಕಳೆದುಕೊಂಡು ನೇರ ಕೆಂಪು ಕಲ್ಲಿನ ತಡೆಗೋಡೆಯನ್ನು ಹಾರಿರುತ್ತಾರೆ .ಈ ವೇಳೆ ಸ್ಕೂಟಿ ಹಿಂದೆ ಕೂಡ ಮಹಿಳೆ ಕಂಡು ಬಂದಿದ್ದಾರೆ ,ಇಬ್ಬರು ಹೆಲ್ಮೆಟ್ ಧರಿಸಿದ ಕಾರಣ ಪ್ರಾಣಾಪಾಯದಿಂದ ಪಾರಾಗಿರುತ್ತಾರೆ .ಘಟನೆ ಸಂಬಂಧಿಸಿ ವಿಡಿಯೋ ಸಿಸಿ ಟಿವಿ ಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾ ದಲ್ಲಿ ವಿಡಿಯೋ ವೈರಲ್ ಆಗಿದೆ .
Comments
Post a Comment